KGF 2 ಟ್ರೇಲರ್‌ಬಗ್ಗೆ ನಾವಿನ್ನು ಚಿಂತಿಸಿಲ್ಲ ಸುಳ್ಳು ಸುದ್ದಿ ನಂಬಬೇಡಿ!

  • 2 years ago
ಕೆಲವು ದಿನಗಳ ಹಿಂದೆ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು 'ಕೆಜಿಎಫ್2' ಸಿನಿಮಾದ ಯಾವ ಅಪ್‌ಡೇಟ್ ನಿಮಗೆ ಬೇಕು? ಎಂಬ ಪ್ರಶ್ನೆಯನ್ನು ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಕೇಳಲಾಗಿತ್ತು.

KGF 2 team warned fans not to believe fake news about KGF 2 movie trailer. Some fake news spreading about KGF 2 trailer release date.

Recommended