ಬಾಡಿ ಶೇಮಿಂಗ್ ಬಗ್ಗೆ ಧೈರ್ಯವಾಗಿ ಮಾತನಾಡಿದ ದೀಪಿಕಾ ಪಡುಕೋಣೆ
- 2 years ago
ನನಗೆ ಕೆಟ್ಟ ಸಲಹೆಯನ್ನು ಒಬ್ಬರು ಕೊಟ್ಟಿದ್ದರು. ನಾನು 18 ವರ್ಷವಳಿದ್ದಾಗಲೇ ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ನಾನು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು ದೀಪಿಕಾ ಪಡುಕೋಣೆ
18 year old deepika padukone body shamed was asked to get breast implants
18 year old deepika padukone body shamed was asked to get breast implants