ಟೌಟ್ ಹತ್ತಿ ಪವನ್ ಕಲ್ಯಾಣ್‌ಗೆ ಹಾಲಿನ ಅಭಿಶೇಕ! ವೀಡಿಯೋ ವೈರಲ್.
  • 2 years ago
ನೆಚ್ಚಿನ ಹೀರೋಗಳ ಕಟೌಟ್​ಗೆ ಅಭಿಮಾನಿಗಳು ಹಾರ ಹಾಕುವುದು, ಹಾಲಿನ ಅಭಿಷೇಕ ಮಾಡುವುದು, ಸ್ಟಾರ್​ ಕಟ್ಟುವುದು ಸಹಜ. ಈ ನಡುವೆ ಪವನ್​ ಕಲ್ಯಾಣ್​ ಅವರ ಮಹಿಳಾಭಿಮಾನಿಯೊಬ್ಬರು ಹಾಲಿನ ಅಭಿಷೇಕ್​ ಮಾಡಿ ಸುದ್ದಿ ಆಗಿದ್ದಾರೆ.

Bheemla Nayak hero Pawan Kalyan’s lady fans pour milk on Power Star cutout

Recommended