ಐಪಿಎಲ್ ಯಾವಾಗ ಶುರು ಆಗತ್ತೆ ಗೊತ್ತಾ! | Oneindia Kannada

  • 2 years ago
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೆ ಈ ಬಾರಿಯ ಟೂರ್ನಿ ಕೂಡ ಹಿನ್ನಡೆಯನ್ನು ಅನುಭವಿಸಬಾರದು ಎಂಬ ಕಾರಣದಿಂದಾಗಿ ಬಿಸಿಸಿಐ ಹೆಚ್ಚಿನ ನಿಗಾವಹಿಸಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ


The BCCI is planning to be more cautious as this season's tourney should not suffer as much as the Indian Premier League last time

Recommended