ಅಪ್ಪು ದ್ವಿತ್ವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರ ಮತ್ತೋರ್ವ ನಟ?

  • 2 years ago
ಪುನೀತ್​ ರಾಜ್​ಕುಮಾರ್ ‘ದ್ವಿತ್ವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಸಿನಿಮಾಗೆ ‘ಲೂಸಿಯಾ’ ಪವನ್​ ಆ್ಯಕ್ಷನ್​ ಕಟ್​ ಹೇಳಬೇಕಿತ್ತು. ಈ ಮೊದಲು ರಿಲೀಸ್​ ಆಗಿದ್ದ ಚಿತ್ರದ ಪೋಸ್ಟರ್​ ಸಾಕಷ್ಟು ಹೈಪ್​ ಸೃಷ್ಟಿ ಮಾಡಿತ್ತು.

Here is the answer who will lead Puneeth Rajkumar Dvitva Movie