ಕೆಜಿಎಫ್ 2 ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

  • 2 years ago
'ಕೆಜಿಎಫ್ 2' ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ಚಿತ್ರರಂಗದಲ್ಲಿ ರೂಮರ್‌ಗಳೂ ಅಷ್ಟೇ ವೇಗವಾಗಿ ಹರಡುತ್ತಿವೆ. ಈಗೊಂದು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅದೇನಪ್ಪಾ ಅಂದರೆ, ಪ್ರೇಮಿಗಳ ದಿನ ಕೆಜಿಎಫ್ ಸಿನಿಮಾದ ಅಭಿಮಾನಿಗಳಿಗೆ ಅಚ್ಚರಿಯೊಂದನ್ನು ನೀಡಲಿದ್ದಾರಂತೆ.

Rumour is that Valentines Day special KGF 2 team planning release Mehbooba Mehbooba song. Talks are going around is that the KGF 2 single will be out on February 14.

Recommended