ಅಪ್ಪುಗೆ ಸಿನಿಮಾದಲ್ಲಿ ಹಾಡಿದ ಹಾಡಿಗೆ ಬರುವ ಸಂಭಾವಣೆಯನ್ನು ಏನು ಮಾಡಬೇಕು ಎಂದು ತಿಳಿಸಿದ್ದರು ಪಾರ್ವತಮ್ಮ!

  • 2 years ago
ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಮೂರು ತಿಂಗಳು ಕಳೆದಿದೆ. ಆದರೆ ಅವರ ನೆನಪನ್ನು ಮಾತ್ರ ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ. ನಟಿ ರಿಷಿ ಇತ್ತೀಚೆಗೆ ಅಪ್ಪು ಬಗ್ಗೆ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ.

Actor Rishi sharing somthing intresting about Puneeth Rajkumar and Parvathamma Rajkumar at the movie shoot

Recommended