ಪುಷ್ಪ ಸಿನಿಮಾ ಮಾಡಲ್ಲ ಅಂದಿದ್ದ ಸ್ಟಾರ್ ಗಳು

  • 2 years ago
'ಪುಷ್ಪ' ಈಗ ಅಭೂತಪೂರ್ವ ಯಶಸ್ಸು ಕಂಡಿದೆ. ಆದರೆ, ಬಾಕ್ಸಾಫೀಸ್‌ನಲ್ಲಿಇಷ್ಟೆಲ್ಲಾ ಸದ್ದು ಮಾಡಿದ ಸಿನಿಮಾವನ್ನು ಐವರು ತಾರೆಯರು ತಿರಸ್ಕರಿಸಿದ್ದರಂತೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರಿಂದ ದಿಶಾ ಪಾಟ್ನಿವರೆಗೂ ನಿರ್ದೇಶಕ ಸುಕುಮಾರ್ ಬೇರೆ ಪಾತ್ರಗಳಲ್ಲಿ ಕೇಳಿದ್ದರು. ಅವರು ನಾನಾ ಕಾರಣಗಳನ್ನು ನೀಡಿ 'ಪುಷ್ಪ' ಸಿನಿಮಾವನ್ನುರಿಜೆಕ್ಟ್ ಮಾಡಿದ್ದರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಪುಷ್ಪ' ಸಿನಿಮಾ ಕೈ ಬಿಟ್ಟ ಸಿನಿಮಾಗಳ ಪಟ್ಟಿ ಇಲ್ಲಿದೆ.

Director Sukumar approached many celebrities for may roles, but they Rejected. Mahesh Babu, Samantha, Disha Patani, Nora Fatehi, Vijay Sethupathi Rejected Pusha Movie.

Recommended