ಪ್ರಭಾಸ್ ಗೆ 50 ಕೋಟಿ ಕೊಟ್ಟ RRR ನಿರ್ಮಾಪಕ, ಏನಿದು ಬಿಗ್ ಪ್ಲಾನ್

  • 2 years ago
‘ಆರ್​ಆರ್​ಆರ್​’ ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ ದೊಡ್ಡ ಸ್ಟಾರ್​ಗಳ ಜತೆಗೆ ದೊಡ್ಡ ಬಜೆಟ್​ನ ಚಿತ್ರ ಮಾಡೋಕೆ ಉತ್ಸುಕರಾಗಿದ್ದಾರೆ. ಈಗ ಅವರು ಪ್ರಭಾಸ್​ ಕಾಲ್​ಶೀಟ್​ ಪಡೆಯಲು 50 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

RRR Fame Producer DVV Danayya Gave advance of 50 crore to Prabhas. Prabhas, who is currently working on the line-up of films.

Recommended