ವಿದ್ಯಾರ್ಥಿ-ಕಂಪನಿಗಳ ನಡುವಿನ ಸೇತುವೆ e-sahamathi ಗೆ ಅಶ್ವಥ್ ನಾರಾಯಣ ಚಾಲನೆ

  • 2 years ago
ವಿದ್ಯಾರ್ಥಿ-ಕಂಪನಿಗಳ ನಡುವಿನ ಸೇತುವೆ e-sahamathi ಗೆ ಅಶ್ವಥ್ ನಾರಾಯಣ ಚಾಲನೆ

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದೊಂದಿಗೆ Examination Module of UUCMS & NAD integration with e-sahamathi ಉಪಕ್ರಮಕ್ಕೆ ಚಾಲನೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಚಾಲನೆ ನೀಡಿದರು.

ವಿದ್ಯಾರ್ಥಿ-ಕಂಪನಿಗಳ ನಡುವಿನ ಸೇತುವೆಯಂತೆ ಇದು ಕೆಲಸ ಮಾಡಿಲಿದ್ದು ಅಗತ್ಯ ದಾಖಲೆಗಳಿಗಾಗಿ ಅಲೆಯುವುದನ್ನು ತಪ್ಪಿಸುವ ಜತೆ ನಕಲಿ ದಾಖಲೆ ಸಲ್ಲಿಸುವುದನ್ನು ತಡೆಯಲಿದೆ ಎಂದು ಅವರು ಹೇಳಿದರು.

#ಉನ್ನತಶಿಕ್ಷಣಸಚಿವ #malgudiexpress #malgudinews #news #TOPNEWS

Recommended