ದುನಿಯಾ ವಿಜಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ!

  • 2 years ago
ದುನಿಯಾ ವಿಜಯ್ ಇಂದು 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಸ್ಯಾಂಡಲ್‌ವುಡ್ 'ಬ್ಲ್ಯಾಕ್ ಕೋಬ್ರಾ'ಗೆ ಶುಭ ಕೋರುತ್ತಿದ್ದಾರೆ. ಅದರಲ್ಲೂ ದುನಿಯಾ ವಿಜಯ್ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾದ ನಿರ್ದೇಶಕ ಗೋಪಿಚಂದ್ ಮಲಿನೇನಿ ಶುಭ ಹಾರೈಸಿದ್ದಾರೆ.

Balakrishna movie director Gopichandh Malineni wished Duniya Vijay on his birthday. Duniya Vijay celebrating his 48th birthday. He is not interested in to birthday with fan due to his parents and Puneeth Rajkumar death

Recommended