ಇಷ್ಟು ಅನ್ಯೋನ್ಯವಾಗಿದ್ದ ಈ ಜೋಡಿ ಬೇರೆ ಆಗಿದ್ದು ಇದೇ ಕಾರಣಕ್ಕಾ?

  • 2 years ago
ಪಾರ್ಟಿಯೊಂದರಲ್ಲಿ ನಟ ಧನುಶ್ ಹಾಡುತ್ತಿದ್ದಾರೆ. ಎದುರಿಗೆ ಪತ್ನಿ ಐಶ್ವರ್ಯಾ ನಿಂತಿದ್ದಾರೆ. ತಮ್ಮ ಮಾವ ರಜನೀಕಾಂತ್ ಸಿನಿಮಾ 'ಪೇಟಾ'ದ ಹಾಡನ್ನು ಧನುಶ್ ಹಾಡುತ್ತಿದ್ದು, ಆ ಹಾಡನ್ನು ಪತ್ನಿ ಐಶ್ವರ್ಯಾ ಅವರಿಗಾಗಿಯೇ ಹಾಡುತ್ತಿದ್ದಾರೆ. ಹಾಡು ಕೇಳಿ ಐಶ್ವರ್ಯಾ ನಾಚಿ ನೀರಾಗಿದ್ದಾರೆ

Dhanush and Aishwarya's video went viral after their break up. In video they seem very happy and loving.

Recommended