ನರ್ತನ್-ಯಶ್ ಕಾಂಬಿನೇಷನ್ ಸಿನಿಮಾ ಸುದ್ದಿ ಸುಳ್ಳು!

  • 2 years ago
ನರ್ತನ್ ಹೆಸರಿನಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಟ್ವೀಟ್ ಮಾಡಲಾಗಿತ್ತು. ಇದು ಸ್ವತ: ನರ್ತನ್ ಅವರೇ ಟ್ವೀಟ್ ಮಾಡಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಹೀಗೆ ನಂಬುವುದಕ್ಕೆ ಪ್ರಮುಖ ಕಾರಣ ಶ್ರೀ ಮುರಳಿ.

Director Narthan reaction about his fake account and Yash 19th movie. His account has been faked and reported in social media Nathan said.

Recommended