ಅಲ್ಲಿ ಹೋದ್ಮೇಲೆ ಆಟ ಶುರು ಮಾಡ್ತೀನಿ ಎಂದ ದುನಿಯಾ ವಿಜಯ್

  • 2 years ago
ಸಲಗ' ಸಿನಿಮಾದ ಬಳಿಕ ವಿಜಯ್ ದುನಿಯಾನೇ ಬದಲಾಗಿದೆ. ಹೊಸ ಹೊಸ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ದುನಿಯಾ ವಿಜಯ್ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ ಫಿಲ್ಮಿ ಬೀಟ್ ಕನ್ನಡ ಜೊತೆ ದುನಿಯಾ ವಿಜಯ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬಾಲಕೃಷ್ಣ ಸಿನಿಮಾದಲ್ಲಿ ವಿಜಯ್ ಪಾತ್ರ, ತೆಲುಗು ಚಿತ್ರಕ್ಕೆ ನೀಡಿದ ಕಾಲ್‌ಶೀಟ್, ಮುಂದಿನ ಕನ್ನಡ ಸಿನಿಮಾ, ಅಮ್ಮನ ಸಾವಿನ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ

Duniya Vijay exclusively talks about Balakrishna movie NBK 107. He gave 5 months call sheet to Balakrishna movie and playing super villain role.

Recommended