ಡೆಲಿವರಿ ಗರ್ಲ್ ರಶ್ಮಿಕಾ ಮಂದಣ್ಣ

  • 2 years ago
ಸದ್ಯ ರಶ್ಮಿಕಾ ಮಂದಣ್ಣ ಸಿನಿಮಾದ ಜೊತೆ ಜೊತೆಗೆ ಅದೆಷ್ಟೋ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳೊದು ಅಲ್ಲದೇ ಸಾಕಷ್ಟು ಉತ್ಮನ್ನಗಳಿಗೂ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಕಂಪೆನಿ ಮೆಕ್ ಡೋನಾಲ್ಡ್ ಕಂಪನಿಗೂ ಕೂಡ ರಶ್ಮಿಕಾ ಅಂಬಾಸಿಡರ್ ಆಗಿದ್ದು ಎಲ್ಲರಿಗೂ ತಿಳಿದಿದೆ. ಅಮೇರಿಕಾ ಮೂಲದ ಈ ಕಂಪೆನಿ ರಶ್ಮಿಕಾ ಅವರನ್ನು ಬಳಸಿಕೊಂಡು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದು, ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿವೆ.

Rashmika Mandanna delivered McDonald’s 'The Rashmika Meals' to customer. Customers get surprise

Recommended