Quaid-e-Azam Trophy: ಸ್ಟಾರ್ ಹೋಟೆಲ್ ನಲ್ಲಿದ್ದ Pakistan ಕ್ರಿಕೆಟ್ಆಟಗಾರರನ್ನು ಹೊರಗೆ ದಬ್ಬಿದ ಸಿಬ್ಬಂದಿ:ಯಾಕೆ?
  • 2 years ago
ಪಾಕಿಸ್ತಾನದ ಖ್ಯಾತ ಕ್ರಿಕೆಟಿಗರನ್ನು ಪಂಚತಾರಾ ಹೋಟೆಲ್ ನಿಂದ ಹೊರಹಾಕಿದ ಘಟನೆ ನಡೆದಿದೆ.ತಂಡಗಳು ಯಾವುದೇ ರೂಮ್ ಬುಕ್ಕಿಂಗ್ ಮಾಡದಿರುವ ಕಾರಣ, ಎರಡೂ ತಂಡಗಳ ಆಟಗಾರರನ್ನು ಹೋಟೆಲ್ ಮ್ಯಾನೇಜ್ಮೆಂಟ್ ಹೊರಹಾಕಿದ್ದರು.

In a shocking incident, the finalists of Pakistan’s top domestic tournament - Quaid-e-Azam Trophy, were on Wednesday (December 22) kicked out of the five-star hotel by the management.

#pakistanteam #pakistan #cricket
Recommended