ಕೆಜಿಎಫ್ ಮತ್ತು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಸುದೀಪ್ ಮಾತು

  • 2 years ago
ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸುದೀಪ್‌ಗೆ ಅಭಿಮಾನಿಯೊಬ್ಬರು, 'ವಿಕ್ರಾಂತ್ ರೋಣ' ಸಿನಿಮಾ 'ಕೆಜಿಎಫ್‌' ಅನ್ನು ಮೀರಿಸುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಮತೋಲಿತ ಹಾಗೂ ಮೆಚ್ಚುಗೆ ಗಳಿಸುವ ಉತ್ತರವನ್ನು ಸುದೀಪ್ ನೀಡಿದ್ದಾರೆ.

Sudeep talked about comparison of Vikranth Rona with KGF movie. He said both are different we are not trying to over come them. They made us proud with their movie, we will also trying to made them proud.

Recommended