ಸಮಂತಾ, ನಾಗ ಚೈತನ್ಯ ಬಗ್ಗೆ ಬಂತು ಮತ್ತೊಂದು ಬಿಸಿಬಿಸಿ ಸುದ್ದಿ

  • 2 years ago
ನಟಿ ಸಮಂತಾ ಸೌತ್‌ ಚಿತ್ರರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ದೊಡ್ಡ ಚಿತ್ರಗಳಲ್ಲಿ ಸಮಂತಾಗೆ ಸದಾ ಬೇಡಿಕೆ ಇರುತ್ತಿತ್ತು. ಅಂತೆಯೇ ಸಮಂತಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ನಟಿ ಸಮಂತಾ ಮದುವೆ ಬಳಿಕ ಸಿನಿಮಾಗಳಲ್ಲಿ ಅಭಿನಯಿಸುವುದು ನಾಗಚೈತನ್ಯ ಕುಟುಂಬಕ್ಕೆ ಇಷ್ಟ ಇರಲಿಲ್ಲ ಎನ್ನುವ ಸುದ್ದಿ ಹುಟ್ಟಿ ಕೊಂಡಿದೆ. ಸಿನಿಮಾದಲ್ಲೇ ಬದುಕು ಕಟ್ಟಿ ಕೊಂಡ ನಟಿ ಸಮಂತಾಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಸಮಂತಾಗೆ ಸಿನಿಮಾಗಳಿಂದ ದೂರ ಉಳಿಯಲು ಸಾಧ್ಯ ಆಗಲಿಲ್ಲವಂತೆ

Is This The Real Reason Behind Naga Chaitanya And Samantha divorce

Recommended