Team India ಈ ವರ್ಷ ಮಾಡಿದ ಮುಖ್ಯ ಸಾಧನೆಗಳು ಇವೆ | Oneindia Kannada

  • 2 years ago
ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದೆ, ಅದೇ ಸಮಯದಲ್ಲಿ, ಸೀಮಿತ ಓವರ್‌ಗಳ ಸ್ವರೂಪದಲ್ಲೂ ಅನೇಕ ದಾಖಲೆ ಮುಡಿಗೇರಿಸಿಕೊಂಡಿದೆ. 2021 ರಲ್ಲಿ ಭಾರತ ತಂಡ ಮತ್ತು ಆಟಗಾರರು ತಮ್ಮ ಹೆಸರಲ್ಲಿ ಮಾಡಿದ 4 ವಿಶ್ವ ದಾಖಲೆಗಳು

Here are some of the major records done by team india and our players this year

Recommended