ನಾನು ದೊಡ್ಮನೆ ಸೊಸೆ ಅಂತ ಪ್ರೂವ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

  • 3 years ago
ಅಶ್ವಿನಿ ಅವರ ಜೊತೆ ನಾವು ಯಾವಾಗಲೂ ಇರುತ್ತೇವೆ. ಅಶ್ವಿನಿ ಅವರಿಗೆ ಪವರ್‌ ಇದೆ. ಅವರ ಮದುವೆ ಆಗಿರುವುದೇ ಪವರ್‌ ಸ್ಟಾರ್ ಅನ್ನು. ಅಶ್ವಿನಿ ಹಾಗೂ ಅಪ್ಪು ಗಂಡ-ಹೆಂಡತಿ ಥರಹ ಇದ್ದವರಲ್ಲ ಅವರು ಒಳ್ಳೆಯ ಸ್ನೇಹಿತರಂತೆ ಇದ್ದರು. ಅಶ್ವಿನಿಯನ್ನು ಮದುವೆಗೆ ಮುಂಚಿನಿಂದಲೂ ನಾನು ನೋಡಿದ್ದೇನೆ. ಪುನೀತ್ ಹಾಗೂ ಅಶ್ವಿನಿ ಪ್ರೀತಿಸುವ ಕಾಲದಿಂದಲೂ ನಾನು ಅವರನ್ನು ಬಲ್ಲೆ'' ಎಂದು ಹೇಳಿದರು ಶಿವಣ್ಣ

Shiva Rajkumar talks about Ashwini Puneeth Rajkumar and said She has power she will continue the work which Puneeth left behind.