ಸ್ಟಾರ್ಟ್ ಆಯ್ತು ಜೇಮ್ಸ್ ಚಿತ್ರೀಕರಣ, ಅಪ್ಪು ಸ್ಥಾನ ತುಂಬೋರು ಯಾರು

  • 3 years ago
ಜೇಮ್ಸ್' ಚಿತ್ರವನ್ನು ಪೂರ್ಣ ಮಾಡಿ ರಿಲೀಸ್‌ ಮಾಡುವುದಾಗಿ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಈ ಹಿಂದೆ ಹೇಳಿದ್ದಾರೆ. ಅಂತೆಯೇ ಈಗ ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಸದ್ಯ 'ಜೇಮ್ಸ್' ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಬಾಕಿ ಉಳಿದಿರುವ ಕೆಲವು ಸಾಹಸ ಸನ್ನಿವೇಶಗಳನ್ನು ಗೋವಾದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಹಾಗಾಗಿ ಕೆಲದಿನಗಳಿಂದ ಗೋವಾದಲ್ಲಿ ಬೀಡು ಬಿಟ್ಟಿದೆ 'ಜೇಮ್ಸ್' ಚಿತ್ರ ತಂಡ. ಅಪ್ಪು ಪಾತ್ರವನ್ನು ಹೊರತು ಪಡಿಸಿದ ಕೆಲವು ದೃಶ್ಯಗಳ ಶೂಟಿಂಗ್‌ನಲ್ಲಿ ಚಿತ್ರ ತಂಡ ನಿರತವಾಗಿದೆ

Puneeth Rajkumar starrer James movie shooting started again