ಪುನೀತ್ ಬಗ್ಗೆ ಮತ್ತಷ್ಟು ಮಾಹಿತಿ ಬಿಚ್ಚಿಟ್ರು ವಜ್ರೇಶ್ವರಿ ಕುಮಾರ್

  • 3 years ago
ಪುನೀತ್ ರಾಜ್‌ ಕುಮಾರ್ ನಿಧನದ ನಂತರ ಅವರು ಮಾಡುತ್ತಿದ್ದ ಸಾಕಷ್ಟು ಮಹತ್ಕಾರ್ಯಗಳ ಬಗ್ಗೆ ಜನರಿಗೆ ತಿಳಿಯುತ್ತಿದೆ. ಇದೀಗ ಪುನೀತ್ ಮ್ಯಾನೇಜರ್ ಆಗಿದ್ದ ವಜ್ರೇಶ್ವರಿ ಕುಮಾರ್ ಅವರು ಮತ್ತೊಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

vajreshwari kumar talks about Puneeth Rajkumar .He said Puneeth Rajkumar helps a lot for poor people without knowing anyone

Recommended