ಶಕ್ತಿದಾಮದ ಮಕ್ಕಳ ಜವಬ್ದಾರಿ ಹೊರುವ ಬಗ್ಗೆ ಪುನೀತ್ ಕುಟುಂಬದ ಜೊತೆ ಮಾತನಾಡಿದ ನಟ ವಿಶಾಲ್

  • 3 years ago
ಅಪ್ಪು ಅಗಲಿಕೆಯ ಬಳಿಕ ಪುನೀತ್‌ ರಾಜ್‌ಕುಮಾರ್‌ ಸ್ನೇಹಿತ ತಮಿಳು ನಟ ವಿಶಾಲ್ ಈ ಜವಾಬ್ದಾರಿಯನ್ನು ಹೊತ್ತು ಕೊಳ್ಳಲು ಮುಂದೆ ಬಂದಿದ್ದಾರೆ. ಆದರೆ ಅವರ ಈ ಯೋಚನೆಗೆ ರಾಜ್‌ ಕುಟುಂಬ ಅಸ್ತು ಎನ್ನ ಬೇಕು ಅಷ್ಟೇ.

Tamil Actor Vishal Meets Shivarajkumar And Ashwini Puneeth Rajkumar To Talk About Shakthi Dhaama.

Recommended