ಪುನೀತ್ ರೊಂದಿಗೆ ಕಳೆದ ಕ್ಷಣವನ್ನು ಹಂಚಿಕೊಂಡ ಕೃಷ್ಣ-ಮಿಲನ ಜೋಡಿ

  • 3 years ago
ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ಕೃಷ್ಣ ಮಿಲನ ದಂಪತಿ. ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪುನೀತ್ ನಮ್ಮ ಮದುವೆಗೆ ಬಂದಿದ್ದರು. ಅವರೊಂದಿಗೆ ಕೆಲಸ ಮಾಡೊ ಭಾಗ್ಯ ಸಿಕ್ಕಿದೆ. ಅದೇ ನನ್ನ ಪುಣ್ಯ ಎಂದಿದ್ದಾರೆ

Actor Krishna and wife Milana Nagraj talks about puneeth rajkumar in puneeth namana program