ಇದು ದೊಡ್ಮನೆಯ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ

  • 3 years ago
ಪುನೀತ್ ಸ್ಮರಣಾರ್ಥ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್ ಅನ್ನಸಂತರ್ಪಣೆಯನ್ನು ದೊಡ್ಮನೆ ಕುಟುಂಬ ಆಯೋಜಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ನಾನ್‌ವೆಜ್ ಊಟದ ಜೊತೆಗೆ ವೆಜ್ ಊಟವನ್ನು ಕೂಡ ತಯಾರುಮಾಡಲಾಗಿದೆ.

dinner organized for Puneeth Rajkumar fans from family. Both Veg and Non Veg dishes prepared for fans. Here is the veg menu.

Recommended