ಗೋರೆ ಹಬ್ಬದಲ್ಲಿ ಪುನೀತ್‌ಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು

  • 3 years ago
ತಮಿಳುನಾಡಿನ ಗುಮಟಾಪುರದಲ್ಲಿ ಇಡೀ ಊರಿನ ಯುವಕರು ಬೆಂಕಿ ಕೆಂಡದ ಮೇಲೆ ಪುನೀತ್ ರಾಜ್‌ಕುಮಾರ್ ಫೋಟೋ ಹಿಡಿದು ನಡೆದಿದ್ದಾರೆ. ಈ ಮೂಲಕ ಪವರ್ ಸ್ಟಾರ್ ಪುನೀತ್‌ಗೆ ತಮ್ಮದೇ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

In Tamilnadu-Karnataka Border village Gumatapura Puneeth Rajkumar fans walks on the fire to tribute him.