ಈ ಮಗುವಿನ ನೆನಪಿನ ಶಕ್ತಿ ನೋಡಿ ಶಾಕ್ ಆಗಿದ್ರು ಅಪ್ಪು

  • 3 years ago
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಆರು ವರ್ಷದ ಪುಣಾಣಿ ಶ್ರೀಶಾಳ ಬುದ್ದಿ ಸಾಮರ್ಥ್ಯದ ಕಥೆಯಿದು. ಇನ್ನೂ ತೊದಲು ನುಡಿಯುತ್ತಿರುವ ಈ ಪೋರಿಯ ಜ್ಞಾನ ಹಾಗೂ ನೆನಪಿನ ಶಕ್ತಿ ಅಸಾಧಾರಣವಾದದ್ದು. ಈ ಬಾಲಕಿಯ ನೆನಪಿನ ಶಕ್ತಿಯನ್ನು ಕಂಡು ಸ್ವತಃ ಪುನೀತ್ ರಾಜ್‌ಕುಮಾರ್ ಬೆರಗಾಗಿದ್ದರು. ಶ್ರೀಶಾಳನ್ನು ತನ್ನ ಕಚೇರಿಗೆ ಕರೆಸಿಕೊಂಡು ಭೇಟಿ ಮಾಡಿದ್ದರು.

Power Star Puneeth Rajkumar expressed wonder on 6 year old Shrisha's memory

Recommended