ಟೀಂ‌ ಇಂಡಿಯಾವನ್ನು ಸೋಲಿಸಿದ್ರೆ ಪಾಕಿಸ್ತಾನಕ್ಕೆ ಸಿಗುತ್ತೆ ಬ್ಲ್ಯಾಂಕ್ ಚೆಕ್ | Oneindia Kannada

  • 3 years ago
ಇಷ್ಟರಲ್ಲೇ ಶುರುವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಬೇಕು. ಇಂಡಿಯವನ್ನು ಸೋಲಿಸಿದರೆ ಪಿಸಿಬಿಗೆ ಅವರು ಬ್ಲ್ಯಾಂಕ್ ಚೆಕ್ ನೀಡಲು ತಯಾರಿದ್ದಾರೆ ಎಂದು ರಾಜಾ ಹೇಳಿದ್ದಾರೆ.

One strong investor told me that a blank cheque is ready for the PCB if Pakistan beats India in the upcoming T20 World Cup