ಹುಡುಗಿಯರಿಗೆ ಭರ್ಜರಿ ಅವಕಾಶ ಕೊಟ್ಟ ಧ್ರುವ ಸರ್ಜಾ

  • 3 years ago
ಮಾರ್ಟಿನ್' ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿತ್ತು. ಯಾರಾದರೂ ಸ್ಟಾರ್ ನಟಿ ಧ್ರುವ ಸರ್ಜಾಗೆ ಜೋಡಿಯಾಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಆದ್ರೀಗ, ಸರ್ಪ್ರೈಸ್ ಎನ್ನುವಂತೆ ಚಿತ್ರತಂಡ ಕಾಸ್ಟಿಂಗ್ ಕಾಲ್ ಮಾಡಿದೆ.

Casting Call From Dhruva Sarja starrer Martin movie team

Recommended