ತಂಡದ ಸ್ಟಾರ್ ಆಲ್-ರೌಂಡರ್ ಕಳೆದುಕೊಂಡ RCB | Oneindia Kannada

  • 3 years ago
RCB ತಂಡದ ಸ್ಟಾರ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಐಪಿಎಲ್ 2021 ಟೂರ್ನಿಯಿಂದಲೇ ಹೊರಬಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಇವರು ಐಪಿಎಲ್ 2021 ಟೂರ್ನಿಗೆ ಲಭ್ಯರಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Talented youngster Washington Sundar was on Monday ruled out of the second phase of the IPL starting in the UAE on 19 September as the finger injury he suffered in England has not healed completely and he could not clear the fitness test at the NCA

Recommended