ತುಮಕೂರಲ್ಲಿ ಮಳೆ ಬಂದ್ರೆ ವಾಹನಗಳಿಗೆ ತೇಲ್ಕೊಂಡ್ ಹೋಗೋ ಭಾಗ್ಯ | Oneindia Kannada

  • 3 years ago
ತುಮಕೂರು- ಮಧುಗಿರಿ ರಸ್ತೆಯ ಅಂತರಸನಹಳ್ಳಿ ಬೈಪಾಸ್‌ನಲ್ಲಿ ಇಂದು ಮಳೆಯಿಂದಾಗಿ ಆದ ಅವಾಂತರ. ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ‌ಇದಕ್ಕೆಲ್ಲಾ ಕಾರಣ ಎಂದು ಜನರು ಆರೋಪ ಮಾಡುತ್ತಿದ್ದಾರೆ.

The bypass on the Tumkur-Madhugiri road has created a problem of rain. People blame this for the unscientific underpass construction.