England ಆಟಗಾರರಿಗೆ ಕಾಡುತ್ತಿದೆ ಗಾಯದ ಸಮಸ್ಯೆ | Oneindia Kannada

  • 3 years ago
ದ್ವಿತೀಯ ಟೆಸ್ಟ್‌ನಲ್ಲಿ ಪ್ರವಾಸಿ ಭಾರತದ ವಿರುದ್ಧ ಸೋತು ಒತ್ತಡದಲ್ಲಿರುವ ಇಂಗ್ಲೆಂಡ್‌ಗೆ ಮತ್ತೊಂದು ಹಿನ್ನಡೆಯ ಸಂಗತಿ ಎದುರಾಗಿದೆ. ಇಂಗ್ಲೆಂಡ್ ವೇಗಿ ಮಾರ್ಕ್‌ ವುಡ್ ಮೂರನೇ ಟೆಸ್ಟ್‌ ಪಂದ್ಯದಿಂದ ಹೊರ ಬಿದ್ದಿದ್ದಾರೆ.

Mark Wood will be missing the 3rd test