ಉಟ್ಟ ಬಟ್ಟೆಯಲ್ಲೇ ಹೊರಟ್ಮೇಲೆ ದುಡ್ಡೆಲ್ಲಿಂದ ತರೋಕಾಗುತ್ತೆ ಎಂದ ಅಶ್ರಫ್ | Oneindia Kannada
  • 3 years ago
ಅಫ್ಘಾನಿಸ್ತಾನವನ್ನು ಬಿಟ್ಟು ಓಡಿ ಹೋದ ಅಧ್ಯಕ್ಷ ಅಶ್ರಫ್​ ಘನಿ (Ashraf Ghani), ನಿನ್ನೆ ಬುಧವಾರ ತಡರಾತ್ರಿ ತಮ್ಮ ಫೇಸ್​ಬುಕ್ (Facebook)​ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ತಾವು ಅಫ್ಘಾನ್​​ನ್ನು ಬಿಟ್ಟು ಬಂದಿದ್ದನ್ನು ಇಲ್ಲಿಯೂ ಕೂಡ ಸಮರ್ಥಿಸಿಕೊಂಡೇ ಮಾತನಾಡಿದ್ದಾರೆ.

Former Afghanistan President Ashraf Ghani on Wednesday, who is now in UAE along with his family, addressed the world for the very first time in recent days after fleeing the country amid Taliban seize through his Facebook page
Recommended