ಡ್ರೆಸ್ಸಿಂಗ್ ರೂಮ್ ನಲ್ಲಿ KL ರಾಹುಲ್ ದಂಗಾದ ವಿಡಿಯೊ ವೈರಲ್ | Oneindia Kannada

  • 3 years ago
ಮೊದಲ ದಿನದಾಟ ಅಂತ್ಯವಾದ ಬಳಿಕ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ ರಾಹುಲ್​ಗೆ ಹಿಂದೆಂದೂ ಕಾಣದ ಅದ್ಭುತ ಸ್ವಾಗತ ಸಿಕ್ಕಿತು. ಇಡೀ ದಿನ ಕ್ರಿಸ್​ನಲ್ಲಿ ನಿಂತು ಆಡಿದ ರಾಹುಲ್ ಅವರನ್ನು ಭಾರತದ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆದರು. ಇದನ್ನ ಕಂಡ ರಾಹುಲ್ ಒಮ್ಮೆ ದಂಗಾದರು. ಬಿಸಿಸಿಐ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

KL Rahul Gets A Glorious Welcome By Team India After His Ton As His Name Gets Etched On The Lord’s Honors Board

Recommended