SSLC ರಿಸಲ್ಟ್ ನಲ್ಲಿ ಯಾವ ಜಿಲ್ಲೆ ಪ್ರಥಮ? 625ಕ್ಕೆ 625 ಅಂಕ ಪಡೆದವರೆಷ್ಟು? | Oneindia Kannada

  • 3 years ago
ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೋಮವಾರ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶದ ವಿವರಗಳನ್ನು ಬಿಡುಗಡೆ ಮಾಡಿದರು. ಬೆಂಗಳೂರಿನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, "ಜುಲೈ 19, 22ರಂದು ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
#sslc2021results #sslc #Karnataka #examresults
Karnataka SSLC Result 2021: KSEEB Board recorded a 99.99 per cent pass percentage in 2021. A total of 157 students have secured 625/625 marks in the SSLC examination.KSEEB Board,

Recommended