ಚೀನಾ vs ಅಮೆರಿಕ ಗೆಲುವು ಯಾರಿಗೆ? | Oneindia Kannada

  • 3 years ago
ಚೀನಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ತಿಕ್ಕಾಟ ನಿಲ್ಲುತ್ತಿಲ್ಲ. ದಿನೇ ದಿನೆ ಈ ದ್ವೇಷ ಹೆಚ್ಚಾಗುತ್ತಲೇ ಸಾಗಿದೆ. ಈಗ ಆ ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ನಡೆದಿದೆ. ಇತ್ತೀಚಿಗೆ ದಕ್ಷಿಣ ಚೀನಾ ಸಮುದ್ರ ಪ್ರವೇಶಕ್ಕೆ ಅಮೆರಿಕ ಹಾಗೂ ಬ್ರಿಟನ್ ಭಾರಿ ಒತ್ತಡ ಹಾಕುತ್ತಿವೆ


The rivalry between China and the West does not stop. This hatred is only increasing day by day. Now the job of pouring ghee on that hateful fire has taken place. Recently, the US and Britain are putting heavy pressure on the South China Sea

Recommended