ಅವಳು ನನ್ನ ಹೆಂಡತಿ ಇದನ್ನೆಲ್ಲಾ ಸಹಿಸಿಕೊಳ್ಳಲೇ ಬೇಕು
  • 3 years ago
ಶಿಲ್ಪ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರನ್ನು ಮ್ಯಾಚ್ ಫಿಕ್ಸಿಂಗ್ ಆರೋಪದಿಂದ 2015ರಲ್ಲಿ ಸರಣಿಯಿಂದ ಶಾಶ್ವತವಾಗಿ ಬ್ಯಾನ್ ಮಾಡಲಾಯಿತು. ನಂತರ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ತಂಡದ ಮಾಲಿಕತ್ವ ತೊರೆದರು. ಇದೆಲ್ಲ ಹಳೆಯ ಕಥೆ. ಆದರೆ ಆ ಸಮಯದಲ್ಲಿ ರಾಜ್ ಕುಂದ್ರ ಝೀ ನ್ಯೂಸ್ ಸಂದರ್ಶನದಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಬಗ್ಗೆ ಹೇಳಿರುವ ಶಾಕಿಂಗ್ ಮಾತುಗಳು ಈಗ ವೈರಲ್ ಆಗುತ್ತಿದೆ.
Recommended