Skip to playerSkip to main contentSkip to footer
  • 7/11/2021
ರಾಬರ್ಟ್' ಸಿನಿಮಾ ಬಳಿಕ ವಿನೋದ್ ಪ್ರಭಾಕರ್ ಅಹಂಕಾರಿ ಆಗಿದ್ದಾನೆ, ಕೋಟ್ಯಂತರ ರುಪಾಯಿ ಸಂಭಾವನೆ ಡಿಮ್ಯಾಂಡ್ ಮಾಡ್ತಾನೆ ಎಂಬೆಲ್ಲ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವೆಲ್ಲವೂ ಸುಳ್ಳು ಸುದ್ದಿಗಳಾಗಿದ್ದು, ನಾನು ಎಂದೂ ಸಂಭಾವನೆ ಡಿಮ್ಯಾಂಡ್ ಮಾಡಿದವನಲ್ಲ. ಒಳ್ಳೆಯ ಕತೆ, ಮೇಕಿಂಗ್‌ಗೆ ಡಿಮ್ಯಾಂಡ್ ಮಾಡುತ್ತೇನೆ ಅಷ್ಟೆ'' ಎಂದಿದ್ದಾರೆ ವಿನೋದ್.

Vinod Prabhakar request people to not spread fake news about him and his remuneration. He said i always try to safe my producer.

Category

🗞
News

Recommended