ಹತಾಶನಾಗಿ ಕುಳಿತಿದ್ದ KL Rahul ಗೆ ವಿರೂಷ್ಕಾ ದಂಪತಿ ಸಮಾಧಾನ ಮಾಡಿದ್ದು ಹೇಗೆ? | Oneindia Kannada

  • 3 years ago
ಕೆ ಎಲ್ ರಾಹುಲ್ ಚೊಚ್ಚಲ ಟೆಸ್ಟ್​ನಲ್ಲಿಯೇ ಎರಡೂ ಇನ್ನಿಂಗ್ಸ್​ಗಳಲ್ಲಿ ಫೇಲಾದ ನಂತರ ರೂಮ್ನಲ್ಲಿ ಬೇಸರದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಅನುಷ್ಕಾ ಹಾಗೂ ವಿರಾಟ್ ನೀವು ಹೀಗೆ ತಲೆ ಮೇಲೆ ಕೈ ಹೊತ್ತು ಕೂರೋದನ್ನು ನಾನು ನೋಡಲಾರೆ. ದಿನವಿಡೀ ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುವುದು ಸರಿಯಲ್ಲ ಅಂತ ಹೇಳಿ ಊಟಕ್ಕೆ ಕರೆದು ಸಮಾಧಾನ ಮಾಡಿದ್ರು ಅನ್ನೋದನ್ನ ಸಂದರ್ಶನವೊಂದರಲ್ಲಿ ಕೆ ಎಲ್ ರಾಹುಲ್ ಹೇಳಿದ್ದಾರೆ.

KL Rahul has opened up about Team India skipper Virat Kohli and Anushka Sharma’s positive influence on his mental state following his horrendous Test debut in Australia.

Recommended