ಭಾರತದ ಇನ್ಸ್ಟಾಗ್ರಾಮ್ ವಿಚಾರದಲ್ಲಿ ಕೊಹ್ಲಿಗಿಂತ ಶ್ರೀಮಂತ ಯಾರು ಇಲ್ಲ | Oneindia Kannada
  • 3 years ago
ಇನ್‌ಸ್ಟಾಗ್ರಾಮ್‌ ಸಿರಿವಂತರ ಪಟ್ಟಿ 2021 ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ಅಗ್ರಸ್ಥಾನಿಗರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಟಾಪ್ 20ನೇ ಸ್ಥಾನದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರೆ, 27ನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದಾರೆ.

Team India captain Virat Kohli highest-paid Indian on Instagram
Recommended