ತನ್ನ ಇಷ್ಟದ ಬಂಗಲೆಯನ್ನು ಮಾರಿದ ರೋಹಿತ್ ಶರ್ಮಾ | Oneindia Kannada

  • 3 years ago
ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ತನ್ನ ಆಸ್ತಿಯೊಂದನ್ನು ಮಾರಾಟ ನಡೆಸಿದ್ದಾರೆ. 5.25 ಕೋಟಿ ರೂ. ಮೌಲ್ಯದ ಲೋನವ್ಲಾ ವಿಲ್ಲಾವನ್ನು ರೋಹಿತ್ ಮಾರಾಟ ಮಾಡಿದ್ದಾರೆ. ಸುಮಾರು 6,329 ಸ್ಕ್ವೇರ್‌ಫೀಟ್ ವಿಸ್ತೀರ್ಣದ ಈ ಲೋನವ್ಲಾ ವಿಲ್ಲಾವನ್ನು ಮುಂಬೈ ಮೂಲದ ಸುಷ್ಮಾ ಅಶೋಕ್ ಸರಫ್ ಖರೀದಿಸಿದ್ದಾರೆ
#RohitSharma #LonavalaVilla #Cricketer
Indian cricketer Rohit Sharma sell his 5.25cr worth lonavala house

Recommended