Pulwama ದಲ್ಲಿ ಮನೆಯೊಳಗೆ ನುಗ್ಗಿದ ಉಗ್ರರ ,ಇಬ್ಬರ ಸಾವು | Oneindia Kannada

  • 3 years ago
ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಭಾನುವಾರ ಎರಡು ಸ್ಫೋಟ ಸಂಭವಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದ್ದು, ಪೊಲೀಸ್ ವಿಶೇಷಾಧಿಕಾರಿ ಹಾಗೂ ಅವರ ಪತ್ನಿ ಸಾವನ್ನಪ್ಪಿದ್ದಾರೆ.
#Pulwama #DroneAttack #JammuAirForceStation #IndianAirForce

Visuals from outside the residence of a former special police officer (SPO) of Jammu & Kashmir Police, passed away in Hariparigam village in Pulwama district last night