Rohini Sindhuriಗೆ IPS ಅಧಿಕಾರಿ D Roopa ರಿಂದ ಪ್ರಶ್ನೆಗಳ ಸುರಿಮಳೆ | Oneindia Kannada

  • 3 years ago
ಸಿಂಧೂರಿ ಮೈಸೂರಿನ ಡಿಸಿ ಆಗಿದ್ದ ಸಂದರ್ಭದಲ್ಲಿ ಸರ್ಕಾರಿ ನಿವಾಸದಲ್ಲಿ ಕಟ್ಟಿಸಿದ ಸ್ವಿಮಿಂಗ್ ಪೂಲ್ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಈ ವಿವಾದಕ್ಕೆ ಸಂಬಂಧಪಟ್ಟಂತೆ ಐಪಿಎಸ್ ಆಫೀಸರ್ ಡಿ ರೂಪ ರೋಹಿಣಿ ಸಿಂಧೂರಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
#RohiniSindhuri #DRoopa
The Rohini Sindhuri built a swimming pool at Government residence has become a subject of much debate. IPS officer D Roopa has asked a few questions regarding the issue.

Recommended