ನನ್ನ ಜೀವನದ ಮರೆಯಲಾಗದ ಕ್ಷಣ ಎಂದ ರಾಸ್ ಟೇಲರ್ | Oneindia Kannada

  • 3 years ago
ರಾಸ್ ಟೇಲರ್ ಟೆಸ್ಟ್ ಚಾಂಪಿಯನ್‌ಶಿಪ್‌ಅನ್ನು ಮುಡಿಗೇರಿಸಿಕೊಂಡ ಈ ಕ್ಷಣ ತನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಕ್ಷಣ ಎಂದಿದ್ದಾರೆ. ರಾಸ್ ಟೇಲರ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 47 ರನ್‌ ಬಾರಿಸಿ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ಈ ಗೆಲುವು 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿಗೆ ಸೋಲನ್ನು ಮರೆಮಾಡುತ್ತದೆ ಎಂದಿದ್ದಾರೆ.

There was a lot of pressure, it was nice to be standing up to it : Ross Taylor