ICC ಯಡವತ್ತಿನಿಂದ WTC ಫೈನಲ್ ನಲ್ಲಿ ಸೋಲುತ್ತ ಟೀಂ India | Oneindia Kannada

  • 3 years ago
ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ ಪಡೆ 32 ರನ್ ಮುನ್ನಡೆ ಗಳಿಸಿತ್ತು. ಈಗ ವಿರಾಟ್ ಕೊಹ್ಲಿ ಬಳಗ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ

WTC Final : India Vs New Zealand reserve day updates

Recommended