ಎಡವಟ್ಟು ಗೊತ್ತಾಗಿ ಮತ್ತೆ ಡ್ರೆಸ್ಸಿಂಗ್ ರೂಮ್ ಕಡೆ ಓಡಿದ ಜಸ್ಪ್ರೀತ್ ಬುಮ್ರಾ | Oneindia Kannada

  • 3 years ago
ಮಳೆಯಿಂದಾಗಿ ಐದನೇ ದಿನದಾಟ ಒಂದು ಗಂಟೆ ತಡವಾಗಿ ಶುರುವಾಗಿತ್ತು. ಡ್ರೆಸಿಂಗ್ ರೂಮ್​ನಲ್ಲೇ ಹೆಚ್ಚಿನ ಸಮಯ ಕಳೆದಿದ್ದರಿಂದ ಬುಮ್ರಾ ಟೀಮ್ ಇಂಡಿಯಾದ ಹಳೆಯ ಜರ್ಸಿ ತೊಟ್ಟು ಮೈದಾನಕ್ಕಿಳಿದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಜೆರ್ಸಿ ಧರಿಸಲು ಮರೆತಿದ್ದ ಬುಮ್ರಾ ಹಳೆಯ ಜೆರ್ಸಿಯಲ್ಲೇ ಮೊದಲ ಓವರ್ ಬೌಲಿಂಗ್ ಮಾಡಿದ್ದರು.

Jasprit Bumrah wears the wrong jersey in World Test Championship jersey, check what happened next