ತಮಿಳು ನಿರ್ದೇಶಕನಿಗೆ ಅವಕಾಶ ಕನ್ನಡದ ನಿರ್ದೇಶಕನಿಗೆ ಅವಮಾನ ಮಾಡಿದ ದುಬಾರಿ ನಿರ್ಮಾಪಕ..? | Filmibeat Kannada
  • 3 years ago
ಪೊಗರು' ಸಿನಿಮಾದಲ್ಲಿ ಜೊತೆಯಾಗಿದ್ದ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಕಿಶೋರ್ 'ದುಬಾರಿ' ಹೆಸರಿನ ಸಿನಿಮಾ ಘೋಷಿಸಿ ಮುಹೂರ್ತವನ್ನೂ ಮಾಡಿಯಾಗಿತ್ತು. ಆದರೆ ಅಚಾನಕ್ ಬೆಳವಣಿಗೆಯಲ್ಲಿ ನಂದ ಕಿಶೋರ್, 'ದುಬಾರಿ' ಸಿನಿಮಾದಿಂದ ಹೊರಬಿದ್ದಿದ್ದಾರೆ
Recommended