ಮೊಸರನ್ನ ತಿಂದ್ರೆ ಕೊರೊನಾ ಬರಲ್ಲ ಎಂದ ಬ್ರಹ್ಮಾಂಡ ಗುರೂಜಿಗೆ ಚಳಿ ಬಿಡಿಸಿದ ಡಾ.ಅಂಜನಪ್ಪ | Oneindia Kannada

  • 3 years ago
ಮೊಸರನ್ನ ತಿಂದರೆ ಕೊರೊನಾ ಬರೋದಿಲ್ಲ ಅನ್ನುವ ಬ್ರಹ್ಮಾಂಡ ಗುರೂಜಿ ಹೇಳಿಕೆಗೆ ಡಾಕ್ಟರ್ ಅಂಜನಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸೋಶಿಯಲ್ ಮೀಡಿಯಾ ಮೂಲಕ ಇಂತಹ ಮೂಢನಂಬಿಕೆಗಳಿಂದ ಜನರು ದೂರ ಇರಬೇಕು ಎಂದಿದ್ದಾರೆ

Doctor Anjanappa expresses outrage at Guruji's remark that consuming the curd rice will protect from Corona. He said that people should stay away from such superstitions through social media.

Recommended