ಬಡವರ ಪಾಲಿಗೆ ರಿಯಲ್ ಹೀರೋ ಆದ Kiran Raj | Filmibeat Kannada

  • 3 years ago
ನಟ ಕಿರಣ್ ರಾಜ್ ತಮ್ಮ ಸಮಾಜಸೇವೆಯನ್ನು ಮತ್ತೆ ಮುಂದುವರಿಸಿದ್ದಾರೆ ಬಡಕುಟುಂಬಗಳಿಗೆ ದವಸಧಾನ್ಯಗಳನ್ನು ನೀಡಿ ಕೊರೊನಾ ಕಷ್ಟಕಾಲದಲ್ಲಿ ಮಾನವೀಯತೆ ಮೆರೆದಿದ್ದಾರೆ

Actor Kiran raj, who has continued his social services. in the Corona hardship who has exhibited humanity by donating essentials to poor families.

Recommended