KGF ಚಿತ್ರದ ರೀತಿಯಲ್ಲೇ Allu Arjun ನಟನೆಯ ಪುಷ್ಪಾ ಸಿನಿಮಾ‌ದ ಪ್ಲಾನ್ ರೆಡಿ | Filmibeat Kannada
  • 3 years ago
ಕೆಜಿಎಫ್ ಭಾಗ 1 ಹಿಟ್ಟ್ ಆದ್ಮೇಲೆ ಭಾಗ-2 ಮೇಲು ಕೂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಕೆಜಿಎಫ್ 2 ಸಿನಿಮಾ ಮಾಡಲಾಯಿತು. ಈಗ ಪುಷ್ಪ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾವನ್ನು ಯಶ್ ಸಿನಿಮಾ ರೀತಿಯಲ್ಲಿ ಎರಡನೇ ಭಾಗವನ್ನು ಮಾಡೋದಕ್ಕೆ ಚಿತ್ರತಂಡ ರೆಡಿಯಾಗಿದೆ

After KGF Part 1 was a hit, KGF 2 also made with a lot of anticipation. Now "Pushpa" Cinema is ready for release. and the team is ready to make the second part of the film like the film of Yash.
Recommended